ಮಹಾನಾಯಕ ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ: ಸಂಚಿಕೆ(ಎಪಿಸೋಡ್):34 ವಾರ : ರವಿವಾರ ಹೋದ ಶನಿವಾರ ಜೀ ವಾಹಿನಿಯಲ್ಲಿ ಮಹಾನಾಯಕ ಧಾರಾವಾಹಿ ಪ್ರಸಾರವಾಗಲಿಲ್ಲ. ಇದರಿಂದ ರಾಜ್ಯದ ಅನೇಕರು "ನಮ್ಮ ರಾಷ್ಟ್ರನಾಯಕ ಭೀಮರಾವ್ ಅಂಬೇಡ್ಕರ ಸಾಹೇಬ್ರ ಕುರಿತಾದ "ಮಹಾನಾಯಕ" ಧಾರಾವಾಹಿಯನ್ನು ನಿಲ್ಲಿಸಿದ್ರೇನೋ ಎಂಬ ಹತಾಶೆಯಲ್ಲಿ ನಮ್...