ಉಡುಪಿ: ಅಳಿವಿನಂಚಿನಲ್ಲಿರುವ ಪ್ರಬೇಧದ “ಪ್ರಿಸ್ಟಿಸ್ ಪ್ರಿಸ್ಟಿಸ್”(ಗರಗಸ ಮೀನು) ಮೀನು ಮಲ್ಪೆ ಸಮುದ್ರದಲ್ಲಿ ಮೀನುಗಾರರಿಗೆ ಸಿಕ್ಕಿದೆ. 10 ಅಡಿ ಉದ್ದ ಹಾಗೂ 100 ಕೆ.ಜಿ. ತೂಕವಿರುವ ಮೀನಿನ ಹಲ್ಲುಗಳು ಗರಗಸ ಮಾದರಿಯಲ್ಲಿದ್ದು, ಇಂತಹ ಮೀನು ಮೂರು ಪ್ರಬೇಧಗಳಲ್ಲಿ ಕಂಡು ಬರುತ್ತವೆ. ಈ ಮೀನಿನ ಹಲ್ಲುಗಳು ಗರಗಸ ಮಾದರಿಯಲ್ಲಿದ್ದು, ಹ...