ನಗರ ಪ್ರದೇಶಗಳಲ್ಲಿ ಬಹು ಉಪಯೋಗಿಯಾಗಿರುವ ಗೂಗಲ್ ಮ್ಯಾಪ್ ಹಳ್ಳಿಗಳಲ್ಲಿ ದಾರಿ ತೋರಿಸುವುದಕ್ಕಿಂತಲೂ ದಾರಿ ತಪ್ಪಿಸುವುದೇ ಹೆಚ್ಚು ಎಂದು ಸಾಮಾನ್ಯವಾಗಿ ಬಳಕೆದಾರರು ಹೇಳುತ್ತಿರುತ್ತಾರೆ. ಅಂತಹ ಘಟನೆಯೊಂದು ಕೇರಳದಲ್ಲಿ ನಡೆಸಿದ್ದು, ಕರ್ನಾಟಕದಿಂದ ಕೇರಳಕ್ಕೆ ತೆರಳಿದ್ದ ಪ್ರವಾಸಿಗರು ಗೂಗಲ್ ಮ್ಯಾಪ್ ನಿಂದಾಗಿ ಭಾರೀ ಅಪಾಯಕ್ಕೀಡಾಗುವುದರಿಂದ ಸ್...