ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗ್ರಾಮದ ಮೊಗ್ರ ಎಂಬ ಊರಿನಲ್ಲಿ ಹೊಳೆ ದಾಟಲು ಜನರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದರು. ಈ ಬಗ್ಗೆ ಸ್ಥಳೀಯಾಡಳಿತ ಊರಿನ ಬೇಡಿಕೆಯನ್ನು ನಿರ್ಲಕ್ಷಿಸಿದಾಗ ಗ್ರಾಮಸ್ಥರು, ಸಚಿವ-ಶಾಸಕರ ಮೊರೆ ಹೋದರೂ ಬೇಡಿಕೆ ಈಡೇರದಿದ್ದಾಗ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಪ್ರಧಾನಿಗೆ ಪ...