ಮುಂಬೈ: ಎಚ್ ಡಿ ಎಫ್ ಸಿ ಬ್ಯಾಂಕ್ ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 10 ಕೋಟಿ ರೂಪಾಯಿ ದಂಡ ವಿಧಿಸಿದ್ದು, ವಾಹನ ಸಾಲ ವಿಭಾಗದ ಲೋಪದೋಷಗಳಿಗಾಗಿ ಈ ದಂಡ ವಿಧಿಸಲಾಗಿದೆ. ಎಚ್ಡಿಎಫ್ಸಿ ಬ್ಯಾಂಕ್ನ ವಾಹನ ಸಾಲ ವಿಭಾಗದಲ್ಲಿ ಕೆಲವು ಲೋಪಗಳು ಇರುವ ಬಗ್ಗೆ ದೂರು ಬಂದಿತ್ತು. ಅದನ್ನು ಆರ್ಬಿಐ ಪರಿಶೀಲಿಸಿತ್ತು. ದಂಡ ವಿಧಿಸುವ ಆದ...