ಅಸಹನೀಯ ಶಾಖವನ್ನು ತೊಡೆದುಹಾಕಲು ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಯಲು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವುದು ಅತ್ಯಗತ್ಯ. ಇವುಗಳಲ್ಲಿ ಪ್ರಮುಖವಾದವು ಆಹಾರದ ಬದಲಾವಣೆಗಳು. ಜೀರ್ಣಿಸಿಕೊಳ್ಳಲು ಸುಲಭವಾದ ಲಘು ಆಹಾರವನ್ನು ಸೇವಿಸುವಂತೆಯೇ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗಿದೆ. ಸೇಬು, ಕಿತ್ತಳೆ, ಕಲ್ಲಂಗಡಿ, ದ್ರಾಕ್...
ಬಹುತೇಕ ಜನರಿಗೆ ತಮ್ಮ ತೂಕ ಇಳಿಸುವುದು ಒಂದು ಸಾಹಸಮಯವಾದ ಕೆಲಸವಾಗಿರುತ್ತದೆ. ಜಿಮ್ ಗೆ ಹೋದರೂ, ನಾನಾ ಯೋಗಾಸನಗಳನ್ನು ಮಾಡಿದರೂ ತೂಕ ಇಳಿಕೆಯಾಗುತ್ತಿಲ್ಲ ಎಂದು ಬಹಳಷ್ಟು ಜನರು ಬೇಸರದಿಂದ ಮಾತನಾಡುವುದಿದೆ. ಆದರೆ ದೇಹದ ತೂಕ ಇಳಿಕೆಗೆ ನಮ್ಮ ಆಹಾರದಲ್ಲಿ ಬದಲಾವಣೆ ಕೂಡ ಇರಬೇಕು ಎನ್ನುವುದಕ್ಕೆ ಯಾರೂ ಹೆಚ್ಚಿನ ಒತ್ತು ನೀಡುವುದೇ ಇಲ್ಲ. ಕೊ...
ಮಹಿಳೆಯರಾಗಲಿ, ಪುರುಷರಾಗಲಿ ಚರ್ಮದ ಆರೈಕೆಯ ವಿಚಾರ ಬಂದರೆ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಬೇರೆ ಬೇರೆ ಕಂಪೆನಿಗಳು ತಯಾರಿಸುವ ಸೌಂದರ್ಯ ವರ್ಧಕಕ್ಕೆ ಜನರು ಮುಗಿಬೀಳುತ್ತಾರೆ. ಆದರೆ ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸುವ ಸೌಂದರ್ಯ ವರ್ಧಕಗಳು ಸುರಕ್ಷಿತವಲ್ಲ. ನಮ್ಮ ಸುತ್ತಮುತ್ತಲಿರುವ ವಸ್ತುಗಳಲ್ಲಿಯೇ ಹಲವಾರು ಮದ್ದುಗಳಿರ...
ಬಹಳಷ್ಟು ಸಾವುಗಳು ಇಂದು ಹೃದಯಾಘಾತದಿಂದಲೇ ಸಂಭವಿಸುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯೂ ಪ್ರಸ್ತುತ ಏರಿಕೆಯಾಗುತ್ತಿದೆ. ಈ ಹೃದಯಾಘಾತವು ಏಕೆ ಸಂಭವಿಸುತ್ತದೆ ಮತ್ತು ಹೇಗೆ ಸಂಭವಿಸುತ್ತದೆ ಎನ್ನುವ ವಿಚಾರಗಳನ್ನು ನಾವಿಂದು ತಿಳಿದುಕೊಳ್ಳೋಣ… ಹೃದಯಾಘಾತ ಯಾರಿಗೆ ಬೇಕಾದರೂ ಆಗಬಹುದು. ಲಕ್ಷಣಗಳಿದ್...
ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಹಣ್ಣನ್ನು ಯಾವ ಸಮಯಗಳಲ್ಲಿ ಸೇವಿಸಬೇಕು ಎನ್ನುವುದನ್ನೂ ಅರಿತುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಕೆಲವು ಹಣ್ಣುಗಳನ್ನು ನೀವು ಬೆಳಗ್ಗಿನ ಸಮಯದಲ್ಲಿ ಅಂದರೆ ಖಾಲಿ ಹೊಟ್ಟೆಯಲ್ಲಿ ತಿಂದರೆ, ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಳೆ ಹಣ್ಣು: ...
ಮನುಷ್ಯ ಎಂದರೆ ಸಾಕು. ಅವನಿಗೆ ಯಾವಾಗ ಎಲ್ಲಿಂದ ಆಪತ್ತು ಬರಬಹುದು ಎಂದು ಹೇಳಲಾಗುವುದಿಲ್ಲ. ಕೆಲವು ಬಾರಿ ಸುಮ್ಮನೆ ನಿಂತಿದ್ದರೂ ಏನಾದರೂ ಅಂದುಕೊಳ್ಳದಿರುವ ಆಕಸ್ಮಿಕ ಘಟನೆಗಳು ನಡೆದೇ ಹೋಗುತ್ತವೆ. ಇಂಹದ್ದರ ಪೈಕಿ, ಹೆಚ್ಚಾಗಿ ಹಳ್ಳಿ ಪ್ರದೇಶಗಳಲ್ಲಿ ವಿಷ ಜಂತುಗಳು ಕಡಿದು ಅಪಾಯಕ್ಕೀಡಾಗುವ ಆಕಸ್ಮಿಕ ಘಟನೆಗಳು ಹೆಚ್ಚಾಗಿ ಸಂಭವಿಸುತ್ತವೆ. ...