ಶಹಾಪುರ: ನಮ್ಮ ಪೂರ್ವಜರ ಕಾಲದಿಂದಲೂ, ನಮ್ಮ ತಾತ ಮುತ್ತಾತ ಸೇರಿದಂತೆ ನಮ್ಮ ಒಕ್ಕಲು ಮನೆತನಗಳ ಆಸ್ತಿ ಮತ್ತು ಚರಾಸ್ತಿಗಳ ದಾಖಲೆಗಳನ್ನು ಸಂಗ್ರಹಿಸಿಡುವ ಏಕೈಕ ವ್ಯಕ್ತಿ ಹೆಳವ. ಪ್ರತಿ ವರ್ಷಕ್ಕೊಮ್ಮೆ ತಮ್ಮ ಕುಲಕಸುವಾದ ವಂಶಾವಳಿಯ ಹೇಳುವ ಮೂಲಕ ಮನೆಗಳಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಿರುವ ಇವರ ಸೇವೆ ಅವಿಸ್ಮರಣೆ ಎಂದು ಚರಬಸವೇಶ್ವರ ಸಂಸ...