ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಶೋಭಾ ಎಂಬ ಮಹಿಳೆಯನ್ನು ಆನೆ ಬರ್ಬರವಾಗಿ ಹತ್ಯೆ ಮಾಡಿತ್ತು. ಇದರಿಂದ ರೊಚ್ಚಿಗೆದ್ದ ಜನ, ಶಾಸಕರನ್ನು ಅಟ್ಟಾಡಿಸಿದ್ದರು. ಇದೀಗ ನಿನ್ನೆ ರಾತ್ರಿ ಮತ್ತೆ ಮಹಿಳೆಯ ಹತ್ಯೆ ನಡೆದ ಸ್ಥಳದಿಂದ ಆನೆಗಳು ಘೀಳಿಟ್ಟಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಬರೇ ಆನೆ ಮಾತ್ರವಲ್ಲದೇ ಇತ್ತ ಪೊಲೀಸರಿಗೂ ಹೆದರಿ ಕು...