ಬೆಂಗಳೂರು: ಅಂತ್ಯಕ್ರಿಯೆ ನಡೆಸಲು ಕಡಿಮೆ ಹಣ ನೀಡಿದ್ದಕ್ಕೆ ಕೋಪಗೊಂಡ ಸುಮಾರು 11ಕ್ಕೂ ಅಧಿಕ ದುಷ್ಕರ್ಮಿಗಳು ವ್ಯಕ್ತಿಗೆ ಸುತ್ತಿಗೆಯಿಂದ ಹಲ್ಲೆ ನಡೆಸಿರುವ ಘಟನೆ ವಿಲ್ನನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಲ್ಸನ್ ಗಾರ್ಡನ್ ನಿವಾಸಿ ಮೌಲಾಪಾಷಾ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಘಟನೆ ಸಂಬಂಧ ಅವರು ಪೊಲೀಸರಿಗೆ ದ...
ಒಡಿಶಾ: ಮಹಿಳೆಯನ್ನು ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿದ ವ್ಯಕ್ತಿಯೋರ್ವ ಬಳಿಕ ಮದುವೆಯಾಗಲು ಹಿಂದೇಟು ಹಾಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಆದರೆ ಈ ಘಟನೆ ನಡೆದದ್ದು ಎಲ್ಲಿ ಗೊತ್ತೇ? ಒಡಿಶಾದ ತಿತಿಲಾಘಡ ಜೈಲಿನಲ್ಲಿ! ಜೈಲಿನಲ್ಲಿ ಇಂತಹದ್ದೆಲ್ಲ ಘಟನೆ ನಡೆಯಲು ಸಾಧ್ಯವೇ? ಎನ್ನುವ ಅನುಮಾನಗಳು ಸಹಜ. ಆದರೆ ಭ್ರಷ್ಟ ಅಧಿಕಾರಿಗ...
ನವದೆಹಲಿ: ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಪ್ರತಿ ಲೀಟರ್ ಗೆ 35 ಪೈಸೆಯಷ್ಟೆ ಮಂಗಳವಾರ ಹೆಚ್ಚಳವಾಗಿದೆ. ನವದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ ರೂ.87.30 ಆಗಿದ್ದು, ಮುಂಬೈಯಲ್ಲಿ ರೂ.93.83 ಆಗಿದೆ. ಪ್ರತಿ ಲೀಟರ್ ಡೀಸೆಲ್ ದರ ದೆಹಲಿಯಲ್ಲಿ ರೂ.77.48 ಆಗಿದ್ದು, ಮುಂಬೈಯಲ್ಲಿ ರೂ.84.36 ಆಗಿದೆ. ಬೆಂ...
ಶಿವಮೊಗ್ಗ: ಸರ್ಕಾರಿ ನೌಕರರು ತಮ್ಮ ಹೊಟ್ಟೆಯ ಮೇಲೆ ಕೂಡ ಗಮನ ನೀಡಬೇಕು ಎಂದು ಸಚಿವ ಈಶ್ವರಪ್ಪ ಕಿವಿಮಾತು ಹೇಳಿದ್ದು, ಸರ್ಕಾರಿ ನೌಕರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಶಿವಮೊಗ್ಗದಲ್ಲಿ ಇಂದು ಸರ್ಕಾರಿ ಜಿಲ್ಲಾ ನೌಕರರ ಕ್ರೀಡಾಕೂಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರು ಸದಾ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ...
ಆಂಧ್ರಪ್ರದೇಶ: ಗಾಂಜಾ ವ್ಯಸನಿಯಾಗಿದ್ದ ತನ್ನ 17 ವರ್ಷದ ಮಗನನ್ನು ಸ್ವಂತ ತಾಯಿಯೇ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ಶನಿವಾರ ನಡೆದಿದೆ. ಗುತ್ತಿಗೆ ಸ್ವಚ್ಛತಾ ಕಾರ್ಮಿಕ ಆಗಿರುವ 43 ವರ್ಷದ ಸುಮಲತಾ ಅವರು ತಮ್ಮ 17 ವರ್ಷದ ಸಿದ್ಧಾರ್ಥ್ ನನ್ನು ಹತ್ಯೆ ಮಾಡಿದ್ದಾರೆ. ಪ್ರತೀ ದಿನ ಮಗನ ಕಿರುಕುಳದಿಂದ ಸಹಿಸಲು ಸಾಧ್ಯವಾ...
ಮುಂಬೈ: ಖ್ಯಾತ ನಟಿಯೊಬ್ಬರು ಅಶ್ಲೀಲ ಚಿತ್ರಗಳನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡುತ್ತಿದ್ದ ಆರೋಪದಲ್ಲಿ ಬಂಧಿತರಾಗಿದ್ದು, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಗಂಧಿ ಬಾತ್ ಖ್ಯಾತಿಯ ನಟಿ ಗೆಹಾನಾ ವಸಿಷ್ಠ ಯಾನೆ ವಂದನಾ ತಿವಾರಿ ಬಂಧಿತ ನಟಿಯಾಗಿದ್ದು, ಗಂಧಿ ಬಾತ್ ವೆಬ್ ಸೀರಿಸ್ ಮೂಲಕ ಖ್ಯಾತಿ ಪಡೆದಿದ್ದ ನಟ...
ವ್ಯಕ್ತಿಯೊಬ್ಬರ ಯೂಟ್ಯೂಬ್ ಲೈವ್ ಸ್ಟ್ರೀಮ್ ಮಾಡುವ ವೇಳೇ 1.5 ಲೀಟರ್ ವೋಡ್ಕಾ ಸೇವಿಸುವ ಚಾಲೆಂಜ್ ಹಾಕಿದ ವ್ಯಕ್ತಿ, ಲೈವ್ ನಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದ್ದು, ಯೂಟ್ಯೂಬರ್ ಗಳ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿ ಲೈವ್ ವೇದಿಕೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವ್ಯಕ್ತಿ ರಷ್ಯಾದವನಾಗಿದ್ದು, ಈತನ ಹೆಸರು “ಅಜ್ಜ” ಎಂದ...
ಬೆಂಗಳೂರು: ಪಂಚಮಸಾಲಿ ಸಮಾಜವನ್ನು 2 ಎ ಮೀಸಲಾತಿ ಸೇರಿಸುವ ವಿಚಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಆಯೋಗಕ್ಕೆ ತಿಳಿಸಿದ್ದೇನೆ, ಈ ಬಗ್ಗೆ ವರದಿ ಸಲ್ಲಿಸಲು ಕೋರಲಾಗಿದೆ ಎಂದು ಸಿಎಂ ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿವೇಶನದಲ್ಲಿ ನನ್ನ ಹೇಳಿಕೆಯನ್ನು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗಳು ಅಪಾರ್ಥ ಮಾಡಿಕೊಂಡಿದ್ದಾರೆ. ನಾನು ಇಂ...
ಚಂಡೀಗಢ: ನೂತನ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹರ್ಯಾಣ ಸರ್ಕಾರವು 5 ಜಿಲ್ಲೆಗಳ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿ ಆದೇಶಿಸಿದ್ದು, ಇಂದು 5 ಗಂಟೆಯವರೆಗೂ ಇಂಟರ್ ನೆಟ್ ಕಡಿತ ಆದೇಶವನ್ನು ವಿಸ್ತರಿಸಲಾಗಿದೆ. ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ...
ವಾಷಿಂಗ್ಟನ್: ಮಹಿಳೆಯರು ಡ್ರೆಸ್ ಮಾಡುವ ಕೋಣೆಗೆ ಇಣುಕಿ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಈತ ಮಹಿಳೆಯರು ಡ್ರೆಸ್ ಚೇಂಜ್ ಮಾಡುತ್ತಿದ್ದ ಕೋಣೆಗೆ ಇಣುಕುತ್ತಿದ್ದ ಸಂದರ್ಭದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಬ್ರಿಯಾನ್ ಆಂಥೋನಿ ಜೋ(41) ಈ...