ಕೋಲಾರ: ದೇವರ ಪ್ರಸಾದ ಸ್ವೀಕರಿಸಿ ಭಕ್ತರು ಅಸ್ವಸ್ಥಗೊಂಡ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಬೈರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದಲ್ಲಿ ನಡೆದಿದ್ದು, ಪ್ರಸಾದ ಸೇವಿಸಿದ ಬಳಿಕ ಭಕ್ತರಿಗೆ ವಾಂತಿ, ಬೇದಿ ಆರಂಭವಾಗಿದೆ ಎನ್ನಲಾಗಿದೆ. ಗ್ರಾಮದ ಗಂಗಮ್ಮ ದೇವಾಲಯದಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಹೋಮ ಏರ್ಪಡಿಸಲಾಗಿ...
ಬೆಂಗಳೂರು: ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯ ಬದಲು 5 ಕೆ.ಜಿ. ಎಲ್ ಪಿಜಿ ಗ್ಯಾಸ್ ನೀಡಬೇಕು ಎಂದು ಕರ್ನಾಟಕ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಬೇರೆ ರಾಜ್ಯಗಳಲ್ಲಿರುವಂತೆಯೇ ಪಡಿತರ ಆಹಾರ ಧಾನ್ಯದ ಜೊತೆಗೆ ಸಾರವರ್ಧಕ ಅಕ್ಕಿ ವಿತರಣೆ ಮತ್ತು ರೇಷನ್ ಕಾರ್ಡ್ ಗೆ 5 ಕೆ.ಜಿ. ಎಲ್ ಪಿಜಿ ನೀಡುವಂತ...
ಮುಂಬೈ: ಅಪ್ಪನ ಜೇಬಿಗೆ ಕೈ ಹಾಕಿ 50 ರೂಪಾಯಿ ಕದ್ದ ಎಂಬ ಕಾರಣಕ್ಕಾಗಿ ತಂದೆಯೋರ್ವ ತಿದ್ದಿ ಬುದ್ದಿ ಹೇಳುವುದು ಬಿಟ್ಟು, ಮಾರಣಾಂತಿಕವಾಗಿ ಥಳಿಸಿ ಮಗನನ್ನು ಹತ್ಯೆ ಮಾಡಿದ್ದಾನೆ. ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಮಗ ತನ್ನ ಜೇಬಿನಲ್ಲಿದ್ದ 50 ರೂಪಾಯಿ ಕದ್ದ ಎಂಬ ಸಿಟ್ಟಿನಿಂದ ತಂದೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಮಗನಿ...
ಪೇಶ್ವೆ ಸಾಮ್ರಾಜ್ಯಕ್ಕೆ ಚಮರಗೀತೆ ಹಾಡಿದ ಭೀಮ ಕೋರೆಗಾಂವ್ ಕದನ 1817 ಡಿಸೆಂಬರ್ 31 ರ ರಾತ್ರಿ ಕ್ಯಾಪ್ಟನ್ ಸ್ಟಂಡನ್ ನೇತೃತ್ವದಲ್ಲಿ ಬಾಂಬೆ ಇನ್ಪೆಂಟ್ರಿಯ ಮೊದಲ ಬೆಟಾಲಿಯನ್ ನ ಸುಮಾರು 750 ಯೋಧರು ಇವರಲ್ಲಿ 500 ಮಹಾರ್ ದಲಿತರು ಮತ್ತು 250 ಉಳಿದ ಜಾತಿ ಸಮುದಾಯದ ಯೋಧರಾಗಿದ್ದರು ಇಡೀ ರಾತ್ರಿ 27 ಮೈಲುಗಳ ಕಾಲ್ನಡಿಗೆಯಲ್ಲಿ ಶಿರೂರ್ನಿಂದ ಹ...
ನವದೆಹಲಿ: ದೇಶದಲ್ಲಿ ಜನವರಿ 3ರಿಂದ 15-18ವರ್ಷದವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಕೊವಿನ್ ಆ್ಯಪ್/ವೆಬ್ಸೈಟ್ನಲ್ಲಿ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ. ಆನ್ ಲೈನ್ ಮೂಲಕ ಹಾಗೂ ಕೇಂದ್ರಗಳಿಗೆ ಭೇಟಿ ನೀಡಿಯೂ ರಿಜಿಸ್ಟರ್ ಮಾಡಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸ್ಥಳದಲ್...
ಬಾಗಲಕೋಟೆ: ಕ್ರಿಸ್ ಮಸ್ ಆಚರಣೆ ವೇಳೆ ಶಾಲೆಯಲ್ಲಿ ಮಕ್ಕಳಿಗೆ ಮಾಂಸಾಹಾರದ ಊಟ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಳಕಲ್ ತಾಲೂಕಿನ ಸೆಂಟ್ ಪೌಲ್ ಶಾಲೆಯನ್ನು ಮುಚ್ಚಲು ಕ್ಷೇತ್ರ ಶಿಕ್ಷಣಾಧಿಕಾರಿ ತೆಗೆದುಕೊಂಡಿದ್ದ ಏಕಪಕ್ಷೀಯ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ತಡೆ ನೀಡಿದೆ. ಕ್ರಿಸ್ಮಸ್ ಆಚರಣೆಯಂದು ನಿಮ್ಮ ಶಾಲೆಯಲ್ಲಿ ಮಕ್ಕಳಿಗೆ ಮಾ...
ಉಡುಪಿ: ಹಿಜಾಬ್ ಧರಿಸಿದ್ದಾರೆ ಎಂದು 6 ಮುಸ್ಲಿಮ್ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗೆ ಹಾಕಿರುವ ಘಟನೆ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. 3 ದಿನಗಳಿಂದ ಕಾಲೇಜಿಗೆ ಬರುತ್ತಿದ್ದೇವೆ ಆದರೆ ನಮ್ಮನ್ನು ತರಗತಿಗೂ ಬಿಡುತ್ತಿಲ್ಲ. ಹಾಜರಾತಿಯೂ ನೀಡುತ್ತಿಲ್ಲ. 3 ದಿನಗಳಿಂದ ಹೊರಗೆ ಇದ್ದೇವೆ. ಈ ಬಗ್ಗೆ ಪೋಷಕ...
ಬೆಂಗಳೂರು: ಯಾವುದೇ ಗೌರವ ಧನ ಪಡೆಯದೇ ಕಳೆದ 10 ವರ್ಷಗಳಿಂದ ಕೆಎಂಎಫ್ ನ ಉತ್ಪನ್ನವಾದ ನಂದಿನಿ ಹಾಲಿನ ರಾಯಭಾರಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಇದೀಗ ಕೆಎಂಎಫ್ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಿದೆ. ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರವನ್ನು ಮುದ್ರಿಸುವ ಮೂಲಕ ಅಪ್ಪುಗೆ ವಿಶಿಷ್ಟ ರೀತಿ...
ವಾರಾಣಸಿ: ಹೊಸ ವರ್ಷಾಚರಣೆಗೂ ಬಜರಂಗದಳ ವಿರೋಧ ವ್ಯಕ್ತಪಡಿಸಿದ್ದು, ಇದರ ವಿರುದ್ಧ ವಾರಣಾಸಿಯ ಸಾರ್ವಜನಿಕ ಸ್ಥಳಗಳಾದ ಹೊಟೇಲ್ ಮಾಲ್ ಗಳಲ್ಲಿ ಪೋಸ್ಟರ್ ಅಂಟಿಸಿ ವಿರೋಧ ವ್ಯಕ್ತಪಡಿಸಿದೆ. ಹೊಸ ವರ್ಷಾಚರಣೆ ಪಾಶ್ಚಿಮಾತ್ಯ ಸಂಸ್ಕೃತಿ ಎಂದು ಹೇಳಿರುವ ಬಜರಂಗದಳದ ಮುಖಂಡರು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವರ್ಷಾಚರಣೆಗೆ ವಿರೋಧ ವ್ಯ...
ತುಮಕೂರು: ಸೌಹಾರ್ದಯತ ಕ್ರಿಸ್ ಮಸ್ ಆಚರಣೆಗೆ ಬಿಜೆಪಿ ಪರ ಸಂಘಟನೆ ಬಜರಂಗದಳದ ಕಾರ್ಯಕರ್ತರು ತಡೆಯೊಡ್ಡಲು ಯತ್ನಿಸಿದ್ದು, ಈ ವೇಳೆ ಬಜರಂಗದಳದ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿಳಿದೇವಾಲಯದ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಡಿಸೆಂಬರ್ 28ರಂದು ನಡೆದಿದೆ ಎಂದು ಹೇಳಲಾಗಿದ್ದು, ಸದ್ಯ ವಿಡಿ...