ಧಾರವಾಡ: ತಿಂಡಿಕೊಡಿಸುವ ನೆಪದಲ್ಲಿ ಬಾಲಕಿಯೋರ್ವಳನ್ನು ಕರೆದೊಯ್ದು ಅತ್ಯಾಚಾರ ನಡೆಸಿರುವ ಘಟನೆ ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಕ್ಕಳ ರಕ್ಷಣಾ ಘಟಕ ನಡೆಸಿರುವ ಕೌನ್ಸೆಲಿಂಗ್ ನ ವೇಳೆ ಬಾಲಕಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಭಿಕ್ಷೆ ಬೇಡಿ ಬದುಕುತ್ತಿದ್ದ 14 ವರ್ಷ ವಯಸ್ಸಿನ ಬಾಲಕಿಗೆ ಗೋಬಿ ಮಂಚೂರಿ, ಎಗ್ ರೈಸ...
ಕುಷ್ಟಗಿ: ಅಸ್ಪೃಶ್ಯತಾ ಆಚರಣೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಇಂಥ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಗುಪ್ತ ರೀತಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ಹೇಳಿದ್ದಾರೆ. ಅಸ್ಪೃಶ್ಯತೆ ಆಚರಣೆ ನಡೆದ ಘಟನೆಗೆ ಸಂಬಂಧಿಸಿದಂತೆ ಬುಧವಾರ ತಾಲೂಕಿನ ಮಿಯಾಪುರ ...
ಬೆಂಗಳೂರು: ಮಗನನ್ನು ಅಡ್ಮೀಶನ್ ಮಾಡಲು ಬಂದ ಮಹಿಳೆಯೊಬ್ಬರ ಬಳಿಯಲ್ಲಿ ಮುಖ್ಯ ಶಿಕ್ಷಕನೋರ್ವ ಅನುಚಿತವಾಗ ವರ್ತಿಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ. ತರಗತಿ ಕೋಣೆಯಲ್ಲಿ ಮುಖ್ಯ ಶಿಕ್ಷಕ ಮಸಾಜ್ ಮಾಡಿಸಿಕೊಂಡಿರುವ ಹೀನ ಕೃತ್ಯ ನಡೆದಿದೆ. ಮಹಿಳೆಯೊಬ್ಬರು ತಮ್ಮ ಮಗನನ್ನು ಶಾಲೆಗೆ ಅಡ್ಮೀಷನ್ ಮಾಡಿಸಲು ಬಂದಿದ...
ಉಡುಪಿ: ಮಲ್ಪೆ ಬೀಚ್ ನಲ್ಲಿ ಈಜುತ್ತಿರುವ ವೇಳೆ ಮೂವರು ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿದ ಘಟನೆ ನಡೆದಿದ್ದು, ಈ ವೇಳೆ ಸಮಯ ಪ್ರಜ್ಞೆ ಮೆರೆದ ಬೀಚ್ ನ ಲೈಫ್ ಗಾರ್ಡ್ ಗಳು ಮೂವರು ಪ್ರವಾಸಿಗರನ್ನು ಕೂಡ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯ ಕಿರಣ್, ಶಿವಮೊಗ್ಗ ಜಿಲ್ಲೆಯ ಕಾಶಿಪುರದ ನಿತಿನ್ ಹಾಗೂ...
ಬೆಂಗಳೂರು: ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿ ಜೀವನ್ ಭೀಮಾ ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇವರಾಜು ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದ ಯುವತಿ...
ಬೆಂಗಳೂರು: ಬಸ್ಸಿನಲ್ಲಿ ಯುವತಿಗೆ ಮುತ್ತು ನೀಡಿ ಎಸ್ಕೇಪ್ ಆಗಿದ್ದ ಯುವಕನನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಆರೋಪಿಯು ಪೊಲೀಸ್ ವಶದಲ್ಲಿದ್ದಾನೆ. ಮಧುಸೂದನ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಸೆ.13ರಂದು ಬಳ್ಳ...
ಕೋಲಾರ: ಗಂಡ ಹೆಂಡಿರ ಜಗಳ ಉಂಟು ಮಲಗುವ ತನಕ ಅನ್ನೋ ಗಾದೆ ತುಂಬಾ ಫೇಮಸ್. ಆದರೆ, ಇಲ್ಲಿಬ್ಬರು ದಂಪತಿಯ ಜಗಳ ಉಂಡು ಮಲಗಿದರೂ ನಿಲ್ಲಲಿಲ್ಲ, ಕೊನೆಗೆ ಪೊಲೀಸ್ ಸ್ಟೇಷನ್ ವರೆಗೂ ಜಗಳ ವ್ಯಾಪಿಸಿದ ಘಟನೆ ನಡೆದಿದೆ. ಬೆಂಗಳೂರು ವೈಟ್ ಫೀಲ್ಡ್ ಬಳಿಯ ವಿಜಯನಗರ ನಿವಾಸಿಯಾಗಿರುವ ಪತಿ, ಕೋಲಾರದ ಇದ್ರಿಸ್ ಶಾ ನಗರ ನಿವಾರಿಯನ್ನು ಮದುವೆಯಾಗಿದ್ದರು.ಇ...
ಬೆಂಗಳೂರು: ಚಿರತೆ ಹಾವಳಿ ಮತ್ತು ಚಿರತೆ ಹಿಡಿಯುವ ವಿಷಯದಲ್ಲಿ ಸದನದಲ್ಲಿ ಸ್ವಾರಸ್ಯಕರ ಚರ್ಚೆಗಳು ನಡೆಯಿತು. ಚರ್ಚೆಯ ವೇಳೆ ಗೋವಿಂದ ಕಾರಜೋಳ ಹಾಗೂ ರೇಣುಕಾಚಾರ್ಯ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದೊಳಗೆ ಟ್ರೋಲ್ ಮಾಡಿದರು! ಶೂನ್ಯವೇಳೆಯಲ್ಲಿ ಮಾತನಾಡಿದ ಸದಸ್ಯರಾದ ಅಬ್ಬಯ್ಯ ಪ್ರಸಾದ್ ಹಾಗ...
ಬೆಂಗಳೂರು: ಸದನದ ಚರ್ಚೆಯ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಡುವ ಕೆಲವು ಹಾಸ್ಯಗಳು ನಿದ್ದೆಯಲ್ಲಿದ್ದವರನ್ನೂ ಎದ್ದು ಕೂರಿಸುತ್ತದೆ. ಈ ಬಾರಿಯೂ ಸಿದ್ದರಾಮಯ್ಯನವರು ಸದನವನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಸದನದಲ್ಲಿ ತಮ್ಮ ಪಂಚೆಯ ರಹಸ್ಯವನ್ನು ಬಯಲು ಮಾಡುವ ಮೂಲಕ ಇಡೀ ಸದನವನ್ನೇ ನಗೆಗಡಲಲ್ಲಿ ತೇಲಿಸಿದರು. ಸಿದ್ದರಾಮಯ್ಯನವರು ಸದ...
ಬೆಂಗಳೂರು: ನಗರದ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ ಅಪಾರ್ಟ್ಮೆಂಟ್ ನಲ್ಲಿ ಅಗ್ನಿದುರಂತ ಪ್ರಕರಣದಲ್ಲಿ ತಾಯಿ - ಮಗಳು ಸಜೀವ ದಹನವಾಗಿದ್ದಾರೆ. ನಿನ್ನೆ ಈ ಘಟನೆಗೆ ಕಾರಣ ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ಹೇಳಲಾಗಿತ್ತು. ಆದರೆ, ಇಂದು ರೋಚಕ ತಿರುವು ಲಭ್ಯವಾಗಿದ್ದು, ದುರಂತ ಸಂಭವಿಸಿದ್ದ ಅಪಾರ್ಟ್ ಮೆಂಟ್ ನೊಳಗಿದ್ದ ಸಿಲಿಂಡರ್ ಗಳು ಸಜೀವವಾಗ...