ಚಿತ್ರದುರ್ಗ: ಬಿಜೆಪಿ ಜನಾಶೀರ್ವಾದ ಯಾತ್ರೆ ಮಾಡುವ ಬದಲು, ಜನರ ಬಳಿ, ಕ್ಷಮೆ ಯಾಚನೆ ಮಾಡಬೇಕಿತ್ತು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಧ್ಯಮ ವಕ್ತಾರ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಚಂದ್ರಪ್ಪ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಟೀಕಿಸಿದ್ದಾರೆ. ತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು...
ಬೆಂಗಳೂರು: ಯೋಗೇಶ್ ಗೌಡ ಕೊನೆ ಪ್ರಕರಣದ ಆರೋಪಿ. ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಜಾಮೀನಿನ ಮೇಲೆ ಹೊರ ಬಂದಿದ್ದು, ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿ ತಿಂಡಿ ತಿನ್ನಿಸಿ ಸ್ವಾಗತಿಸಿದ್ದರು. ಕಾರ್ಯಕರ್ತರಿಂದ ಭಾರೀ ಮೆರವಣಿಗೆ ಕೂಡ ನಡೆದಿತ್ತು. ಕೊಲೆ ಆರೋಪಿ ಜೈಲಿನಿಂದ ಹೊರ ಬಂದ ವ...
ಮಂಗಳೂರು: ಬೀಡಿ ಬ್ರಾಂಚ್ ಗೆ ತೆರಳುತ್ತಿದ್ದ ಇಬ್ಬರು ಮಹಿಳೆಯರು ರೈಲು ಡಿಕ್ಕಿಯಾಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಮಹಾಕಾಳಿ ಪಡ್ಪು ಬಳಿಯಲ್ಲಿ ನಡೆದಿದೆ. 50 ವರ್ಷ ವಯಸ್ಸಿನ ವಸಂತಿ ಹಾಗೂ 48 ವರ್ಷ ವಯಸ್ಸಿನ ಪ್ರೇಮಾ ಎಂಬವರು ಮೃತಪಟ್ಟವರಾಗಿದ್ದು, ಶನಿವಾರ ಬೆಳಗ್ಗೆ ಬೀಡಿ ...
ಚೆನ್ನೈ: ಮದುವೆ ಆಗುವವರಿಗಿಂತಲೂ ಮದುವೆ ಮಾಡಿಸುವವರಿಗೆ ಅರ್ಜೆಂಟ್ ಹೆಚ್ಚು. ಯುವಕನೋ, ಯುವತಿಯೋ 20 ವರ್ಷಕ್ಕೆ ಕಾಲಿಡುವಾಗಲೇ ಮದುವೆಯಾಗು ಎಂದು ಒತ್ತಾಯಿಸಲು ಮನೆಯವರು ಆರಂಭಿಸುತ್ತಾರೆ. ಆದರೆ ಇದು ಇಲ್ಲಿಗೆ ಮುಗಿಯಿತೇ? ಹೇಗೋ ಮದುವೆಗೆ ಒಪ್ಪಿಕೊಂಡು ಕಲ್ಯಾಣ ಮಂಟಪಕ್ಕೆ ತೆರಳಿದರೆ, ಮುಹೂರ್ತ ಮೀರುತ್ತೆ, ಅಂತ ಅಲ್ಲಿಯೂ ಅರ್ಜೆಂಟ್… ಇದೆಲ್ಲ ...
ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ದೊರೆತಿದ್ದು, ಇದಾದ ಬಳಿಕ ಆಗಸ್ಟ್ 19ರಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿಯೂ ಜಾಮೀನು ದೊರೆತಿತ್ತು. ಈ ಹಿನ್ನೆಲೆಯಲ್ಲಿ ಇಂದು ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ...
ಶಂಕರನಾರಾಯಣ: ದಲಿತ ಕೂಲಿ ಕಾರ್ಮಿಕರೊಬ್ಬರ ಮೇಲೆ ಆ್ಯಸಿಡ್ ನಂತಹ ವಿಷಪೂರಿತ ಕೆಮಿಕಲ್ ಎರಚಿ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಉಡುಪಿಯ ಶಂಕರನಾರಾಯಣದ ಹಳ್ಳಿಹೊಳೆ ಗ್ರಾಮದ ಕೊಳೆಕೋಡು ಎಂಬಲ್ಲಿ ನಡೆದಿದೆ. 35 ವರ್ಷ ವಯಸ್ಸಿನ ವೆಂಕಟರಮಣ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಇವರು ಮುದೂರು ಗ್ರಾಮದ ಶೇಡಿಗುಂಡಿ ನಿವಾಸಿ ...
ಬಾಗಲಕೋಟೆ: ತಾಲಿಬಾನ್ ಪರವಾಗಿ ಯುವಕನೋರ್ವ ಕಮೆಂಟ್ ಹಾಕಿ ಇದೀಗ ವಿವಾದಕ್ಕೆ ಸಿಲುಕಿಕೊಂಡಿದ್ದು, “ಐ ಲವ್ ತಾಲಿಬಾನ್” ಎನ್ನುವ ಕಮೆಂಟ್ ನ್ನು ಯುವಕ ಹಾಕಿದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ. ಆಸೀಫ್ ಗಲಗಲಿ ಎಂಬ ಹೆಸರಿನ ಫೇಸ್ ಬುಕ್ ಖಾತೆಯಿಂದ ಈ ಕಮೆಂಟ್ ಹಾಕಲಾಗಿದೆ. ಈ ಕಮೆಂಟ್ ವೈರಲ್ ಆದ ಬೆನ್ನ...
ಪುರುಷರೇ ಆಗಲಿ, ಮಹಿಳೆಯರೇ ತೆಳ್ಳಗೆ ಕಾಣಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಊಟ ಬಿಡುವುದು, ನಾನಾ ರೀತಿಯ ಮದ್ದುಗಳ ಮೊರೆ ಹೋಗುವುದು ಮೊದಲಾದ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ, ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಮೂಲ ಆತನ ಆಹಾರವೇ ಆಗಿರುತ್ತದೆ. ನಮ್ಮ ಆಹಾರವೇ ನಮ್ಮ ಆರೋಗ್ಯದ ಮುಖ್ಯ ಗುಟ್ಟಾಗಿದೆ. ನಾವು ತೆಳ್ಳಗಾಗಬೇಕಾದರೆ...
ಪುಣೆ: ಸವಾರ ಬೈಕ್ ನ ಮೇಲೆ ಕುಳಿತಿರುವಾಗಲೇ, ಸವಾರನ ಸಹಿತ ಬೈಕ್ ನ್ನು ಟ್ರಾಫಿಕ್ ಪೊಲೀಸರು ಎತ್ತಿಕೊಂಡು ಹೋದ ಅಮಾನವೀಯ ಘಟನೆಯೊಂದು ಪುಣೆಯ ನಾನಾಪೇಠ್ ಪ್ರದೇಶದಲ್ಲಿ ನಡೆದಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ವಾಹನಕ್ಕೆ ಹಾಕುತ್ತಿರುವ ಸಂದರ್ಭದಲ್...
ಭೋಪಾಲ್: ಮೊಹರಂ ಕಾರ್ಯಕ್ರಮದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ 10 ಯುವಕರ ವಿರುದ್ಧ ದೂರು ದಾಖಲಾಗಿದ್ದು, 6 ಮಂದಿ ಯುವಕರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಮಧ್ಯಪ್ರದೇಶದ ಉಜ್ಜೈನಿಯ ಗೀತಾ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ಮೊಹರಂ ಆಚರಣೆಯ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಕೂಗಲಾಗಿದೆ ಎಂದು ವಿ...