ಬೆಂಗಳೂರು: ಅಂಬರೀಷ್ ಸ್ಮಾರಕ ವಿಚಾರದಲ್ಲಿ ಅಂದಿನ ಸಿಎಂ ಆಗಿದ್ದ ಕುಮಾರಸ್ವಾಮಿ ಬಳಿಗೆ ಸ್ಯಾಂಡಲ್ ವುಡ್ ನ ಹಿರಿಯ ನಟ ದೊಡ್ಡಣ್ಣ ಹಾಗೂ ಶಿವರಾಂ ಅವರು ಹೋದಾಗ ಹಿರಿಯ ನಟರು ಎಂದೂ ನೋಡದೇ ಕುಮಾರಸ್ವಾಮಿ ಪತ್ರವನ್ನು ಮುಖಕ್ಕೆ ಎಸೆದು ಅವಮಾನ ಮಾಡಿದ್ದರು ಎಂದು ಮಂಡ್ಯ ಸಂಸದೆ ಸುಮಲತಾ ಆರೋಪಿಸಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ಕರೆದ ...
ಒಡಿಶಾ: 4 ವರ್ಷ ವಯಸ್ಸಿನ ಬಾಲಕಿ ಕಷ್ಟಕರವಾಗಿರುವ ಯೋಗದ ಭಂಗಿಗಳನ್ನೂ ಅತೀ ಸುಲಭವಾಗಿ ಮಾಡುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸ್ಥಾನ ಪಡೆದುಕೊಂಡಿದ್ದಾಳೆ. 4 ವರ್ಷ ವಯಸ್ಸಿನ ಪ್ರಿಯದರ್ಶಿನಿ ನಾಯಕ್ ಈ ಸಾಹಸ ಮೆರೆದ ಬಾಲಕಿಯಾಗಿದ್ದು, ಈಕೆಯ ತಂದೆ ಪ್ರಕಾಶ್ ಯೋಗ ತರಗತಿಗಳನ್ನು ಹೇಳಿಕೊಡುತ್ತಿದ್ದರು. ತಂದೆ ತನ್ನ ವಿದ್ಯಾರ್ಥಿಗಳಿಗ...
ಬೆಂಗಳೂರು: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ...
ಪಶ್ಚಿಮಗೋದಾವರಿ: ಹಲಸಿನ ಹಣ್ಣು ಕೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಮುಖಕ್ಕೆ ಹಲಸಿನ ಹಣ್ಣು ಬಿದ್ದಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿರುವ ಘಟನೆ ಇಲ್ಲಿನ ಪಾಲಕೊಲ್ಲು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ವೆಂಕಟೇಶ್ವರ ನಗರದ ಮಾಜಿ ಕೌನ್ಸಿಲರ್ 66 ವರ್ಷ ವಯಸ್ಸಿನ ನಾರಾಯಣ ಸ್ವಾಮಿ ಮೃತಪಟ್ಟವರಾಗಿದ್ದು, ತಮ್ಮ ಮ...
ಚೆನ್ನೈ: ಬಾಡಿಗೆ ಬದಲು ತನ್ನ ಆಸೆಯನ್ನು ಪೂರೈಸು ಎಂದು ಮನೆ ಮಾಲಿಕನೋರ್ವ ಬಾಡಿಗೆದಾರ ಮಹಿಳೆಯನ್ನು ಪೀಡಿಸಿದ್ದು, ಇದೀಗ ಈತನನ್ನು ಪೊಲೀಸರು ಬಂಧಿಸಿದ ಘಟನೆ ತಮಿಳುನಾಡಿನ ಕೊಡುಂಗೈಯೂರ್ ನಲ್ಲಿ ನಡೆದಿದೆ. ಜಯಕುಮಾರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಆಟೋ ಚಾಲಕರೊಬ್ಬರಿಗೆ ಮನೆ ಬಾಡಿಗೆಗೆ ನೀಡಿದ್ದ ಎಂದು ಹೇಳಲಾಗಿದೆ. ಆಟೋ ಚಾಲಕ ತನ್ನ...
ಚಿಕ್ಕಮಗಳೂರು: ಕಂದಾಯ ಸಚಿವ ಆರ್.ಅಶೋಕ್ ಪಿಎ ವಿರುದ್ಧ ಲಂಚದ ಆರೋಪ ಮಾಡಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. 2005-6ರಲ್ಲಿ ಚೆಲುವರಾಜ್ ಅವರು ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಕರ್ತವ್ಯ ಲೋಪ ಮಾಡಿದ್ದಾರೆ ಎನ್ನುವ ಕಾರಣ ನೀಡಿ ಚೆಲುವ ರಾಜ್ ಸೇರಿದಂತೆ 7 ಮಂದಿಯನ್ನು 2...
ನವದೆಹಲಿ: ಅಪ್ರೆಂಟಿಸ್ ಶಿಪ್ ಆಯ್ಕೆಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಜಿ ಆಹ್ವಾನಿಸಿದ್ದು, 6,100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. ಜುಲೈ 26 ಅರ್ಜಿಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಗಸ್ಟ್ ನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಪ್ರೆಂಟಿಸ್ ಶಿಪ್ ಆಯ್ಕೆಗಾಗಿ ಪದವೀಧರರು ಅ...
ಚಾಮರಾಜನಗರ: ಟ್ರ್ಯಾಕ್ಟರ್ ಹರಿದು ಬಾಲಕನೋರ್ವ ಮೃತಪಟ್ಟಿದ್ದು, ಬಾಲಕ ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆಯೇ ಮನನೊಂದ ಟ್ರ್ಯಾಕ್ಟರ್ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸವಕನಪಾಳ್ಯದಲ್ಲಿ ನಡೆದಿದೆ. 5 ವರ್ಷ ವಯಸ್ಸಿನ ಹರ್ಷ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಮೃತಪಟ್ಟ ಬಾಲಕನಾಗಿದ್ದು, ...
ನವದೆಹಲಿ: ಎಮ್ಮೆಗಳಿಂದಾಗಿ ಅಕ್ರಮ ಮದ್ಯ ಮಾರಾಟ ಜಾಲವೊಂದು ಬಯಲಿಗೆ ಬಂದ ವಿಚಿತ್ರ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರೈತನೋರ್ವನ ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಆದರೆ ಈವರೆಗೆ ಪೊಲೀಸರಿಗೆ ಇದು ತಿಳಿದಿರಲಿಲ್ಲ. ರೈತನ ಮನೆಯ ಎಮ್ಮೆ ನೀರು ಎಂದು ತಿಳಿದು ಮನೆಯಲ್ಲಿಟ್ಟಿದ...
ಬೆಂಗಳೂರು: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪ್ರತೀ ದಿನವೂ ಆಗುತ್ತಲೇ ಇದೆ. ಪೆಟ್ರೋಲ್ ಬೆಲೆ ನೂರರ ಗಡಿದಾಟಿ ಮುಂದುವರಿಯುತ್ತಲೇ ಇದ್ದು, ತೈಲ ಬೆಲೆ 150ರ ಗಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿದಾಟಿತ್ತು. ಇದೀಗ ಮಧ್ಯಪ್ರದೇಶ,...