ನಾಟಿಂಗ್ ಹ್ಯಾಮ್: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಬ್ರಿಟನ್ ಯುವಕ ಜೋಸೆಫ್ ಫ್ಲಾವಿಲ್ ಒಂದು ವರ್ಷದ ಬಳಿಕ ಕೋಮಾದಿಂದ ಹೊರ ಬರುತ್ತಿದ್ದಾರೆ. ಕೋವಿಡ್ ಕಾಲ ಇಡೀ ಕೋಮಾದಲ್ಲಿದ್ದ ಜೋಸೆಫ್ ಗೆ ಕೊರೊನಾದಂತಹ ಮಹಾಮಾರಿ ರೋಗ ತನಗೂ 2 ಬಾರಿ ಬಂದು ಹೋಗಿದೆ ಎನ್ನುವ ವಿಚಾರ ಕೂಡ ತಿಳಿದಿಲ್ಲ. ಬರ್ಟನ್ ನ ಸೆಂಟ್ರಲ್ ಇಂಗ್ಲಿ...