ಶಂಶೀರ್ ಬುಡೋಳಿ, ಮಂಗಳೂರು ಅವರ ವಯಸ್ಸು ಸುಮಾರು 64. ಅವರಿಗೆ ಸೈಕಲಲ್ಲೇ ದೇಶ ಸುತ್ತೋ ತವಕ. ಕೈಗೆ ಗಾಯ ಆದ್ರೂ ಛಲ ಬಿಡದ ಆ ನಾರಿ ದೇಶ ಸುತ್ತುವ ವೇಳೆ ಕಡಲನಗರಿಗೆ ಭೇಟಿ ಕೊಟ್ರು. ಅಂದ ಹಾಗೇ ಅವರು ಯಾರು..? ಅನ್ನೋದನ್ನು ತಿಳಿಯೋಣ ಬನ್ನಿ… ಈ ಮಹಿಳೆಯ ಹೆಸರು ಕಮಲೇಶ್ ರಾಣಾ. ವಯಸ್ಸು 64. ಹರಿಯಾಣದ ಸೈಕಲ್ ಸವಾರೆ. ರಾಷ್ಟ್ರೀಯ...