ಸತೀಶ್ ಕಕ್ಕೆಪದವು ತುಳುನಾಡಿಗೆ ಅತಿಕಾರ / ಅತ್ಯಾರ ತಳಿಯ ‘ಕುರುಂಟ’ನ್ನು ಹಿಡಿದು ಕಾಲು ದಾರಿಗಳ ಮೂಲಕ ಬರುಬರುತ್ತಾ - ಬೆಟ್ಟದ ಕಡ್ತಿಕಲ್ಲ್ ಗಡಿ’ಗೆ ಬಂದು ನಿಲ್ಲುತ್ತಾರೆ . ಒಮ್ಮೆಗೆ ತುಳು ನೆಲದ ಸೌಂದರ್ಯಕ್ಕೆ ಮನೋಲ್ಲಾಸಗೊಂಡು ಮತ್ತೆ ತಮ್ಮ ನಡಿಗೆಯನ್ನು ಮುಂದುವರಿಸಿ ತಮ್ಮ ಬಲ ಕಾರ್ನಿಕಗಳಿಂದ ಇರುಳು ಬೆಳಗುವುದರ ಮೊದಲೇ ನಿರ್...