ಎದ್ದೇಳಿ ಸಕಲ ಸಾರಿಗೆ ನೌಕರರೆ ನೀವೇನೂ ಕಮ್ಮಿ ಸರ್ಕಾರಿ ನೌಕರರಿಗೆ ಸರ್ಕಾರಿ ನೌಕರರೆ೦ಬ ಬೇಡಿಕೆಯು ನಮ್ಮ ದುಡಿಮೆಗೆ ಸಿಗಬೇಕಾದ ಅಹ೯ತೆಯು ॥ ಹಗಲಿರುಳು ಸೇವೆ ಸಲ್ಲಿಸುವಿರಿ ಸಾವ೯ಜನಿಕ ಸೇವೆಗೈಯುವಿರಿ ವೇತನದಿ ತಾರತಮ್ಯ ಏಕೆ ಸಹಿಸುವಿರಿ ನಮಗೂ ಸಿಗಲಿ ಸರ್ಕಾರಿ ಸೌಲಭ್ಯವೂ ॥ ಬಸ್ಸು ಮಾತ್ರ ಸರ್ಕಾರದ್ದ೦ತೆ ನಾವು ಖಾಸಗಿ ...