ಚಿಕ್ಕಮಗಳೂರು: ಕಾಫಿನಾಡಿಗೆ ಕನ್ನಡ ರಥ ಆಗಮಿಸಿದ ವೇಳೆ ಕನ್ನಡ ರಥದ ಪೂಜಾರಿ ಭರ್ಜರಿ ಸ್ಟೆಪ್ ಹಾಕಿದ್ದು, ಎಲ್ಲರನ್ನೂ ಸಮೀಪಕ್ಕೆ ಕರೆದು ಉತ್ಸಾಹದಿಂದ ಡಾನ್ಸ್ ಮಾಡಿದ್ದಾರೆ. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಡಾನ್ಸ್ ಮಾಡಿದ್ದು, ಚಂಡೆ, ತಮಟೆ, ವಾದ್ಯಕ್ಕೆ ಮೈಮರೆತು ಸ್ಟೆಪ್ ಹಾಕಿದ್ದಾರೆ. ಪೂಜಾರಿ ಜೊತೆಗೆ ಸಾಹಿತಿಗಳು ಹಾ...