ಅದೊಂದು ಪುಟ್ಟ ಹಳ್ಳಿ. ಅಲ್ಲಿ ಇಬ್ಬರು ಪ್ರಾಣ ಸ್ನೇಹಿತರಿದ್ದರು. ಆ ಇಬ್ಬರಲ್ಲಿ ಒಬ್ಬರಿಗೆ ಏನೇ ಸಮಸ್ಯೆಯಾದರೂ ಅವರು ಪರಸ್ಪರ ಪ್ರಾಣ ನೀಡಲು ಹಿಂದೆ ಮುಂದೆ ನೋಡಂತಹ ಸ್ನೇಹ ಅವರದ್ದಾಗಿತ್ತು. ಸಂದೀಪ್-ವಿರೂಪಾಕ್ಷ ಎಂದರೆ ಆ ಊರಿನಲ್ಲಿ ಅಂತಹ ಯಾವುದೇ ಸ್ನೇಹಿತರು ಇರಲಿಲ್ಲ. ಒಂದು ದಿನ ಅವರು ತಮ್ಮ ಊರಿನ ಕಟ್ಟೆಯಲ್ಲಿ ಕುಳಿತುಕೊಂಡು ಹರಟೆ ಹೊಡ...