ಕಾಸರಗೋಡು: ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚೆರ್ವತ್ತೂರಿನಲ್ಲಿ ನಡೆದಿದ್ದು, ನಿರ್ಮಾಣ ಹಂತದಲ್ಲಿರುವ ಕೋಣೆಯಲ್ಲಿ ಮೃತದೇಹ ಪತ್ತೆಯಾಗಿದೆ. ಪಿಲಿಕ್ಕೋಡ್ ಮಡಿವಾಯಿಯ ಆಟೋರಿಕ್ಷಾ ಚಾಲಕ 37 ವರ್ಷ ವಯಸ್ಸಿನ ರೂಪೇಶ್, ಹಾಗೂ ಅವರ ಮಕ್ಕಳಾದ ವೈದೇಹಿ(1...
ಎತ್ತುಮನೂರ್: ಮೊದಲನೇ ವಿವಾಹವನ್ನು ಮರೆಮಾಚಿ, ಮತ್ತೋರ್ವಳು ಯುವತಿಯನ್ನು ಬ್ಲ್ಯಾಕ್ ಮೇಲ್ ಮಾಡಿ, ವ್ಯಕ್ತಿಯೋರ್ವ ಎರಡನೇ ವಿವಾಹವಾಗಿದ್ದು, ಇದೀಗ ಕೊಟ್ಟಾಯಂನ ಒನಮತುರುತ್ ಎಂಬ ಮಹಿಳೆ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ. ಕಾಸರಗೋಡು ಮೂಲದ ವಿನೋದ್ ವಿಜಯನ್(38) ಬಂಧಿತ ಆರೋಪಿಯಾಗಿದ್ದಾನೆ. ಈತ ಆನ್ ಲೈನ್ ವೆಬ್ ಸೈಟ್ ಮೂಲಕ ...