ಧಮ್ಮಪ್ರಿಯಾ, ಬೆಂಗಳೂರು ಕರ್ನಾಟಕ ಸರ್ಕಾರವು 67 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮವು ಹೆಮ್ಮೆಯ ಕನ್ನಡಿಗರಿಗೆ ವಿನೂತನವಾಗಿದ್ದು, ಕನ್ನಡಿಗರ ಸ್ವಾಭಿಮಾನಕ್ಕೆ ಒಂದು ಮೈಲುಗಲ್ಲು ಎನ್ನಬಹುದು. ಇಂತಹ "ಅಭಿಯಾನ ಕೇವಲ ನವೆಂಬರ್ ತಿಂಗಳ ಯಶಸ್ಸಾಗದೇ ಅದೊಂದು ಯುಗದ ಯಶಸ್ಸಾಗಬೇಕು "ಎಂಬ...