ಲಕ್ನೋ: ಸಲಿಂಗಿ ಯುವತಿಯರಿಬ್ಬರು ಜೊತೆಯಾಗಿ ಬದುಕಲು ರಾಂಪುರ ನ್ಯಾಯಾಲಯ ಅವಕಾಶ ನೀಡಿದ್ದು, ಯುವತಿಯರ ಪೋಷಕರು ನೀಡಿದ ದೂರಿನ ವಿಚಾರಣೆ ನಡೆಸಿದ ಬಳಿಕ ಈ ರೀತಿಯ ಅನುಮತಿ ನೀಡಲಾಗಿದ್ದು, ಪ್ರೌಢ ವಯಸ್ಸಿನ ಯುವತಿಯರು ತಮ್ಮ ಇಷ್ಟದಂತೆ ಜೊತೆಯಾಗಿ ಬದುಕಬಹುದು ಎಂದು ಹೇಳಿದೆ. ಸುಮಾರು 20 ವರ್ಷ ವಯಸ್ಸಿನ ಯುವತಿ ರಾಂಪುರದ ಶಹಬಾದ್ ಪ್ರದೇಶದಲ್...