ಮಹಾನಾಯಕ" ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ: ಸಂಚಿಕೆ(ಎಪಿಸೋಡ):36 ವಾರ : ರವಿವಾರ ದಿನಾಂಕ :08/11/2020 ನಿನ್ನೆಯ ಸಂಚಿಕೆಯಲ್ಲಿ ಭೀಮಾಬಾಯಿಯವರು ಹಿರಿಯ ಮಗಳಾದ ಮಂಜುಳಾಳ ಮದುವೆಯನ್ನು ಮಾಡಿ ಮುಗಿಸಲೇಬೇಕೆಂದು ತರಾತುರಿಯಲ್ಲಿ ಕೇವಲ ಅಳಿಯಂದಿರೊಬ್ಬರ ಸಪೋರ್ಟ್ ತೆಗೆದುಕೊಂಡು ಮುಂದೆ ಸಾಗುತ್ತಾರೆ. ವರನನ್ನೂ ನೋಡಿ, ತರಾತುರ...