ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ಮಹರ್ಷಿ ವಾಲ್ಮೀಕಿ ಅಸ್ಪೃಶ್ಯ ಸಮುದಾಯದ ಅದ್ಭುತ ಪ್ರತಿಭೆ. ರಾಮಾಯಣವೆಂಬ ಸ್ವಾರಸ್ಯಕರವಾದ ಮಹಾಕಾವ್ಯವನ್ನು ಅವರು ರಚಿಸುತ್ತಾರೆ. ಆ ಮಹಾಕಾವ್ಯದ ಪಾತ್ರಗಳು ಇಂದು ಜೀವ ಪಡೆದುಕೊಂಡು, ಜನರಿಂದ ಪೂಜಿಸಲ್ಪಡುತ್ತಿದೆಯೆಂದರೆ, ವಾಲ್ಮೀಕಿಯ ಕಾವ್ಯ ಶಕ್ತಿ ಅದೆಂತಹದ್ದು ಅಲ್ಲವೇ? ...