ದೃಶ್ಯಂ ಚಿತ್ರದ ಬಳಿಕ ಇನ್ನೊಂದು ಮಲಯಾಳಂ ಚಿತ್ರ ಸದ್ಯ ಭಾರೀ ಚರ್ಚೆಯಲ್ಲಿದೆ. ಕೇರಳದ ಜನಪ್ರಿಯ ನಟ ಫಹಾದ್ ಫಾಝಿಲ್ ನಟಿಸಿರುವ ಚಿತ್ರದ ಕಥೆ ವೀಕ್ಷಕನನ್ನು ಹಾಗೆಯೇ ಕುತೂಹಲಕ್ಕೀಡು ಮಾಡುತ್ತಲೇ ಹೋಗುತ್ತದೆ. ಜೋಜಿ ಈ ಚಿತ್ರದಲ್ಲಿ ನಾಯಕನೂ ಹೌದು, ಖಳನಾಯಕನೂ ಹೌದು. ತನ್ನ ಆಸೆಗಳನ್ನೂ ಪೂರೈಸಿಕೊಳ್ಳಲು ಯಾವುದೇ ಅಡೆ ತಡೆಗಳು ಎದುರಾದರೂ ಜೋಜಿ...