ಮಂಗಳೂರು: ಕಂಟೈನಡಿಗೆ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಪಡೀಲ್ ನಲ್ಲಿ ನಡೆದಿದ್ದು, ನಂತೂರಿನ ಕಡೆಯಿಂದ ಪಡೀಲ್ ಕಡೆಗೆ ಬರುತ್ತಿದ್ದ ಕಂಟೈನರ್ ಗೆ ಬೈಕ್ ಡಿಕ್ಕಿ ಹೊಡೆದಿದೆ. ನೀರುಮಾರ್ಗದ ಮನ್ವಿತ್(22) ಮೃತಪಟ್ಟ ಬೈಕ್ ಸವಾರ. ರವಿವಾರ 11:45ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತ ಮನ್ವಿತ್ ಪ್ರಯಾ...