ಬೆಳಗಾವಿ: ಮೊಬೈಲ್ ಕಳ್ಳತನ ಮಾಡಿದ ಕಳ್ಳ, ಪಾಸ್ ವರ್ಡ್ ನ್ನು ಮೊಬೈಲ್ ಮಾಲಕನಲ್ಲಿಯೇ ಕೇಳಿದ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ನಡೆದಿದ್ದು, ಈ ಕಳ್ಳ ಪೆದ್ದನೋ ಅಥವಾ ಅತೀ ಬುದ್ಧಿವಂತನೋ ಎಂಬ ಬಗ್ಗೆ ಇದೀಗ ಸಾರ್ವಜನಿಕವಾಗಿ ಚರ್ಚೆಗೀಡಾಗಿದ್ದಾನೆ. ಹಿರೇಬಾಗೇವಾಡಿ ಬಸವನಗರದ ನಾಗನಗೌಡ ಪಾಟೀಲ್ ಎಂಬವರ ಮನೆಗೆ ನುಗ್ಗಿದ್ದ ಕಳ್ಳ ...