ನವದೆಹಲಿ: ಆಹಾರ ಸರಬರಾಜು ಕಂಪೆನಿಯಾಗಿರುವ ಸ್ವಿಗ್ಗಿಯಲ್ಲಿ ಚಿಕನ್ ಬಿರಿಯಾನಿ ಅತ್ಯಂತಹ ಹೆಚ್ಚು ಆರ್ಡರ್ ಆದ ಆಹಾರವಾಗಿದೆ ಎಂದು ಸ್ವಿಗ್ಗಿ ತಿಳಿಸಿದ್ದು, ಕೊವಿಡ್ 19 ಸಾಂಕ್ರಾಮಿಕ ರೋಗದ ಸಮಯ ಹಾಗೂ ಕ್ರಿಕೆಟ್ ಸೀಸನ್ ಗಳಲ್ಲಿ ಅತೀ ಹೆಚ್ಚು ಚಿಕನ್ ಬಿರಿಯಾನಿ ಆರ್ಡರ್ ಆಗಿದೆ ಎಂದು ಸಂಸ್ಥೆ ಹೇಳಿದೆ. ಮುಂಬೈ, ದೆಹಲಿ, ಹೈದರಾಬಾದ್, ಚೆನ್ನ...