ಅಸ್ಸಾಂ: ಅಲ್ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ(AASU)ದ ನಾಯಕ ಅನಿಮೇಶ್ ಭೂಯಾನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನೀರಜ್ ದಾಸ್ ಎಂಬಾತ ಪೊಲೀಸ್ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಿಮೇಶ್ ಭೂಯಾನ್ ಹತ್ಯೆ ಕೇಸ್ ನಲ್ಲಿ ನೀರಜ್ ದಾಸ್ ನನ್ನು ಮಂಗಳವಾರ ರ...