ಬೆಂಗಳೂರು: “ಕೊರೊನಾದ ಬಗ್ಗೆ ಭಯ ಬೇಡ, ಜಾಗೃತಿ ಇರಲಿ”, “ಕೊರೊನಾದೊಂದಿಗೆ ಜೀವಿಸೋಣ” ಮೊದಲಾದ ಸ್ಲೋಗನ್ ಗಳನ್ನು ಬಳಸಿದ್ದ ಸರ್ಕಾರ ಜನರಲ್ಲಿ ಧೈರ್ಯ ತುಂಬಿತ್ತು. ಸದ್ಯ ಜನರಲ್ಲಿ ಯಾವುದೇ ಭಯವಿಲ್ಲದಿದ್ದರೂ ಸರ್ಕಾರ ಮಾತ್ರ ಈಗಲೂ ಕೊರೊನಾದ ಬಗ್ಗೆ ಅನಗತ್ಯವಾಗಿ ಹೆದರಿ, ಸೆಕ್ಷನ್ ಗಳನ್ನು ಜಾರಿ ಮಾಡುತ್ತಿದೆ. ಬೆಂಗಳೂರಿನಲ್ಲಿ ಹೊಸ ವರ್ಷ ...