ರಾಜ್ ಕೋಟ್: ದಿಯುನಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿರುವ ವೇಳೆ ಪ್ಯಾರಾಚೂಟ್ ನ ಹಗ್ಗ ತುಂಡಾಗಿ ದಂಪತಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದ್ದು, ಈ ವೇಳೆ ತಕ್ಷಣವೇ ಜೀವರಕ್ಷಕದಳದ ಸಿಬ್ಬಂದಿ ದಂಪತಿಯನ್ನು ರಕ್ಷಿಸಿದ್ದಾರೆ. ದಂಪತಿಗಳಾದ ಅಜಿತ್ ಕಥಾಡ್ ಮತ್ತು ಪತ್ನಿ ಸರಳಾ ಪ್ಯಾರಾಸೈಲಿಂಗ್ ಮಾಡುವಾಗ ಏಕಾಏಕಿ ಪ್ಯಾರಾಚೂಟ್ ನ ಹಗ್ಗ ತುಂಡಾಗಿತ್...