ಬೆಂಗಳೂರು: ನಂದಿನಿ ಬಡಾವಣೆಯ ಕಂಠೀರವ ನಗರದ ಗ್ರಾಮಸ್ಥರು ಮಹಾನಾಯಕ ಧಾರಾವಾಹಿ ಅಭಿನಂದನಾ ಕಟೌಟ್ ಉದ್ಘಾಟನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯನ್ನು ಕ್ಯಾಂಡಲ್ ಜಾಥಾದ ಮೂಲಕ ಆಚರಿಸಿದರು. ಕಂಠೀರವ ನಗರದ ಸಕಲ ಗ್ರಾಮಸ್ಥರು ಡಾ.ಬಿ.ಆರ್ ಅಂಬೇಡ್ಕರ್ ರ 64ನೇ ಪರಿನಿಬ್ಬಾಣ ದಿನಾಚರಣೆಯನ್ನು ಕಂಠೀರವ ನಗರದ ಮೊದಲನೆಯ ಹಂ...