ಮೆಹದಿಪಟ್ಟಣಂ: ಪೆಟ್ರೋಲ್ ಬೆಲೆ ಗಗನಕ್ಕೆ ಏರಿರುವ ನಡುವೆಯೇ ಇದೀಗ ಪೆಟ್ರೋಲ್ ಖರೀದಿಯಲ್ಲಿಯೂ ಮೋಸ ನಡೆಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಆಂಧ್ರಪ್ರದೇಶದ ಮೆಹದಿಪಟ್ಟಣಂ ನಗರದಲ್ಲಿ ಶನಿವಾರ ರಾತ್ರಿ ನಡೆದ ಘಟನೆಯೊಂದರಲ್ಲಿ ಇಬ್ಬರು ಯುವಕರು ಪೆಟ್ರೋಲ್ ಹಾಕಿಸಿಕೊಂಡು ಹಣಕೊಡದೇ ಪರಾರಿಯಾದ ಘಟನೆ ವರದಿಯಾಗಿದೆ. ಮೆಹದಿಪಟ್ಟಣಂ ನಗರದ ರೆತ...
ಚಾಮರಾಜನಗರ: ಪೆಟ್ರೋಲ್ ಹಾಕಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸುದಂತೆ ಬೈಕ್ ಸವಾರರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮೂರು ಮಂದಿಯಿದ್ದ ತಂಡ ಯುವಕನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಧಾನ್ಯಲಕ್ಷ್ಮೀ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ...
ಮುಂಬೈ: ತೈಲ ಬೆಲೆ ಏರಿಕೆ ವಿರುದ್ಧ ಮುಂಬೈಯಲ್ಲಿ ಶಿವಸೇನೆ ಯುವ ಘಟಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಆರಂಭಿಸಿದ್ದು, ಪೆಟ್ರೋಲ್ ಬಂಕ್ ಗಳ ಬಳಿಯಲ್ಲಿ ಇದೇ ನೋಡಿ ಅಚ್ಛೇದಿನ್ ಎಂದು ಬ್ಯಾನರ್ ಹಾಕಿ ಪ್ರತಿಭಟನೆ ನಡೆಸುತ್ತಿದೆ. ಗ್ಯಾಸ್, ಪೆಟ್ರೋಲ್, ಡಿಸೇಲ್ ಗಳ ಬೆಲೆಯಲ್ಲಿ ವಿವಿಧ ವರ್ಷಗಳಲ್ಲಿ ಎಷ್ಟು ರೇಟು ಇತ್ತು. ಇದು ಈಗ ಎಷ್ಟಾಗಿದೆ...