ಬೆಂಗಳೂರು: ಕಳೆದ ಹಲವು ದಿನಗಳಿಂದಲೂ ವಾಟ್ಸಾಪ್ ಗ್ರೂಪ್ ಗಳಲ್ಲಿ ಪಿಂಕ್ ವಾಟ್ಸಪ್ ಎಂಬ ಲಿಂಕ್ ವೊಂದು ಹರಿದಾಡುತ್ತಿದೆ. ಈ ವಾಟ್ಸಾಪ್ ಹೊಸ ವರ್ಷನ್ ಆಗಿದೆ ಎಂದು ಬರೆಯಲಾದ ಲಿಂಕೊಂದು ವೈರಲ್ ಆಗಿದೆ. ಅಷ್ಟಕ್ಕೂ ಪಿಂಕ್ ವಾಟ್ಸಾಪ್ ಎನ್ನುವ ಹೊಸ ವರ್ಶನ್ ಬಂದಿದೆಯೇ ಎಂದು ಪ್ರಶ್ನಿಸಿದರೆ ಖಂಡಿತವಾಗಿಯೂ ಇಲ್ಲ. ಸದ್ಯ ವಾಟ್ಸಾಪ್ ನಲ್ಲಿ ಹರಿದ...