ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ಅವರು ನಿಧನರಾಗಿದ್ದು, 46 ವರ್ಷ ವಯಸ್ಸಿನ ಪ್ರದೀಪ್ ರಾಜ್ ಅವರು ಹಲವು ವರ್ಷಗಳಿಂದ ಡಯಾಬಿಟಿಸ್ ನಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊವಿಡ್ ಸೋಂಕು ತಗಲಿತ್ತು ಎಂದು ತಿಳಿದು ಬಂದಿದೆ. ಯಶ್ ಅಭಿನಯದ ಕಿರಾತಕ ಕನ್ನಡ ಚಿತ್ರವನ್ನು ಪ್ರದೀಫ್ ರಾಜ್ ನಿರ್ದೇಶಿಸಿದ್ದರ...