ಮಡಿಕೇರಿ: ಮಕ್ಕಳಿಬ್ಬರು ಸೀರೆಯನ್ನು ಮೇಲ್ಛಾವಣಿಗೆ ಜೋಕಾಲಿಯಾಗಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ಪೇಟೆ ತಾಲೂಕಿನ ಗಣಗೂರು ಉಂಜಿಗನಹಳ್ಳಿಯಲ್ಲಿ ನಡೆದಿದೆ. ಉಂಜಿಗನಹಳ್ಳಿ ನಿವಾಸಿಗಳಾದ ರಾಜು ಹಾಗೂ ಜಯಂತಿ ದಂಪತಿಯ ಮಕ್ಕಳಾದ 14 ವರ್ಷ ವಯಸ್ಸಿನ ಪ್ರತಿಕ್ಷ ಹಾಗೂ 12 ವರ್ಷ ವಯಸ್ಸಿನ ಪೂರ್ಣೇಶ್ ಮೃತಪಟ್...