ಹೆರಿಗೆ ನೋವು ಕಾಣಿಸಿಕೊಂಡು ನರಳಾಡುತ್ತಿದ್ದ ಹೆಚ್ ಐವಿ ಸೋಂಕಿತ ಮಹಿಳೆಯನ್ನು ಪರೀಕ್ಷಿಸಲು ವೈದ್ಯರು ಮುಂದಾಗದ ಹಿನ್ನೆಲೆಯಲ್ಲಿ ಮಗು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆ ಹೆಚ್ ಐವಿ ಪೀಡಿತೆ ಅನ್ನೋ ಕಾರಣಕ್ಕೆ ವೈದ್ಯರು ಹೆರಿಗೆ ಮಾಡಿಸಲು ಮುಂದಾಗಲಿಲ್ಲ, ರೋಗಿಯನ್ನು ಮುಟ್ಟಲು ಹಿಂದೇಟು ಹಾ...