ಅಬುದಾಭಿ ಸರಕಾರದ ಕ್ಯಾಬಿನೇಟ್ ಮಂತ್ರಿಗಳಾದ ಸಮಾಜ ಧರ್ಮ ಸಾಮರಸ್ಯ ಸಚಿವರಾದ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ರೊಂದಿಗೆ ಪುತ್ತಿಗೇಶ್ರೀ ಸೌಹಾರ್ದ ಭೇಟಿ ನಡೆಯಿತು . ಈ ಸಂದರ್ಭದಲ್ಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ,ಸಮಾಜದಲ್ಲಿ ಪರಸ್ಪರ ಶಾಂತಿ ಸೌಹಾರ್ದ ವನ್ನು ಗಟ್ಟಿಗಳಿಸುವಲ್ಲಿ ಧಾರ್ಮಿ ಕ ನಾಯಕರು ಕೈಗೊಳ್ಳುವ ಕ್ರ...