ಮಾದಕವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ಪರ್ಕಳ ಹೆರ್ಗಾ ಗ್ರಾಮದಲ್ಲಿ ನಡೆದಿದೆ. ಹಿರಿಯಡಕ ಗ್ರಾಮದ 41ವರ್ಷದ ರಾಘವೇಂದ್ರ ದೇವಾಡಿಗ ಬಂಧಿತ ಆರೋಪಿ. ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸರು ಹೆರ್ಗಾ ಗ್ರಾಮದ ಶೇಷಾದ್ರಿ ನಗರದಲ್ಲಿ ಆರೋಪಿ ರಾಘವೇಂದ್ರನನ್ನು ಬಂಧಿಸಿ ಆತನಿಂದ 20,745ರೂ. ಮೌಲ್ಯ...