ವಿಶಾಖಪಟ್ಟಣ: ಪ್ರೇಯಸಿಯ ಮರಣ ವಾರ್ತೆಯನ್ನು ಕೇಳಿ ಪ್ರಿಯಕರ ತಾನು ಕೂಡ ಸಾವಿನ ಮೊರೆ ಹೋದ ದಾರುಣ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣದ ಗಾಜುವಾಕ ಕಣತಿ ನಗರದಲ್ಲಿ ನಡೆದಿದೆ. 25 ವರ್ಷ ವಯಸ್ಸಿನ ರೋಹಿತ್ ಕುಮಾರ್ ಅವರ ಪ್ರೇಯಸಿ ಮೂರು ದಿನಗಳ ಹಿಂದೆ ಕೊವಿಡ್ ನಿಂದ ಮೃತಪಟ್ಟಿದ್ದರು. ಈಕೆ ಅನಕಾಪಲ್ಲಿ ನಿವಾಸಿಯಾಗಿದ್ದು, ಗುಂಟೂರಿನಲ್...