ಅಮರಾವತಿ: ಜನರು ಬದಲಾಗ ಬೇಕಾದರೆ, ಉನ್ನತ ಸ್ಥಾನದಲ್ಲಿರುವವರು ಬದಲಾಗಬೇಕು. ಜನರಿಗೆ ಅರಿವು ಮೂಡಿಸಲು ಕೇವಲ ಭಾಷಣ ಮಾಡುವವರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬರು ಎಸ್ ಐ ಅನಾಥ ಶವವೊಂದನ್ನು ಸುಮಾರು 2 ಕಿ.ಮೀ.ವರೆಗೆ ತಮ್ಮ ಹೆಗಲಲ್ಲಿ ಹೊತ್ತು, ಅಂತ್ಯ ಸಂಸ್ಕಾರ ನಡೆಸುವ ಮೂಲಕ ಮಾದರಿಯಾಗಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ...