ಪಾಲಕ್ಕಾಡ್: ನಂಬಿಕೆಗಳ ಹೆಸರಿನಲ್ಲಿ ಈ ಕಂಪ್ಯೂಟರ್ ಯುಗದಲ್ಲಿಯೂ ಮೂಢನಂಬಿಕೆ ಮುಂದುವರಿದಿದೆ. ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಪೋಷಕರು ತಮ್ಮ ಬೆಳೆದು ನಿಂತ ಇಬ್ಬರು ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಹತ್ಯೆ ಮಾಡಿದ ಪ್ರಕರಣ ನಡೆದಿತ್ತು. ಆ ಬಳಿಕ ಅದೇ ಪ್ರದೇಶದಲ್ಲಿ ಯುವಕನೋರ್ವ ನಾನು ದೇವರ ಬಳಿಗೆ ಹೋಗುತ್ತೇನೆ, ನನ್ನ ತಮ್ಮನಿಗೆ ಮಗನಾ...