ಕರ್ನಾಟಕ ಸೇರಿದಂತೆ ಇಡೀ ಭಾರತವೇ ಮೆಚ್ಚಿದ ಧಾರಾವಾಹಿ “ಮಹಾನಾಯಕ” ಜೀ ಕನ್ನಡ ಕುಟುಂಬ ಅವಾರ್ಡ್ ಪಡೆದುಕೊಂಡಿದೆ. ಇದೇ ಈ ಕಾರ್ಯಕ್ರಮ ಕ್ರಮದ ಪ್ರಸಾರವು ಶನಿವಾರ ಆಗಲಿದೆ. ಈ ನಡುವೆ ಮಹಾನಾಯಕ ಧಾರಾವಾಹಿ ಕೂಡ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿದೆ. ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮ ಇರುವ ಕಾರಣ ಶನಿವಾರದಂದು ಮಹಾನಾಯಕ ಧಾರಾವಾಹ...