ಬಾಗಲಕೋಟೆ: ಯುವಕ ಜೀವಂತವಿರುವಾಗಲೇ ಯುವಕನ ದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿದ ಘಟನೆ ಇಲ್ಲಿನ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಇಲ್ಲಿನ ಡಾಕ್ಟರ್ ಗೆ ಯಾರು ವೈದ್ಯ ಎಂದು ಸರ್ಟಿಫಿಕೆಟ್ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ ಮನುಷ್ಯನ ಹೃದಯ ಬಡಿತ ಕೂಡ ನೆಟ್ಟಗೆ ನೋಡಲು ಬಾರದೇ ಪೋಸ್ಟ್ ಮಾರ್ಟಂಗೆ ಕಳುಹಿಸಿದ್ದಾರೆ. ...