ಹಾಸನ: ಡಿಸೆಂಬರ್ 6 ಭಾರತೀಯರ ಪಾಲಿಗೆ ಅತ್ಯಂತ ನೋವಿನ ದಿನವಾಗಿದೆ. ಎಲ್ಲರಿಗೂ ಬದುಕುವ ಸಮಾನವಾದ ಹಕ್ಕನ್ನು ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮೆಲ್ಲರನ್ನು ಅಗಲಿದ ದುಃಖದ ದಿನ ಎಂದು ಹಾಸನ ನಗರ ಸಭಾ ಸದಸ್ಯರಾದ ಶಶಿ ಅವರು ಬೇಸರ ವ್ಯಕ್ತಪಡಿಸಿದರು. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಇನ್ನಷ್...