ಬೆಳ್ತಂಗಡಿ: ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬರು 26 ವರ್ಷಗಳ ಬಳಿಕ ತನ್ನ ಕುಟುಂಬಸ್ಥರನ್ನು ಸೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ನಡೆದಿದೆ. 20 ವರ್ಷ ವಯಸ್ಸಿರುವಾಗಿ ಮನೆ ತೊರೆದಿದ್ದ ಶಿವಪ್ಪ ಪೂಜಾರಿ ಎಂಬವರು ಇದೀಗ ತಮ್ಮ 46ನೇ ವಯಸ್ಸಿನಲ್ಲಿ ಮನೆಗೆ ಮರಳಿದ್ದಾರೆ. ಅಂದರೆ, 26 ವರ್ಷಗಳ...