ಬಂಟ್ವಾಳ: ಕರ್ನಾಟಕದ ಉಸೇನ್ ಬೋಲ್ಡ್ ಎಂದೇ ಪ್ರಸಿದ್ಧರಾಗಿದ್ದ ಶ್ರೀನಿವಾಸ್ ಗೌಡ ಅವರಿಗೆ ಕಂಬಳ ಓಟದ ಸಂದರ್ಭದಲ್ಲಿ ಗಾಯವಾಗಿದ್ದು, ಕೈ ಮತ್ತು ಎದೆಯ ಭಾಗಕ್ಕೆ ಏಟು ತಗಲಿದೆ ಎಂದು ತಿಳಿದು ಬಂದಿದೆ. ಈ ವರ್ಷದ ಮೊದಲ ಕಂಬಳ ಕೂಟದಲ್ಲಿಯೇ ಶ್ರೀನಿವಾಸ ಗೌಡರಿಗೆ ಏಟು ತಗಲಿದೆ. ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ಆಯೋಜಿಸಲಾಗಿದ್ದ ಪಂದ್ಯದಲ್ಲಿ ...