ಮಹಾಲಿಂಗಪುರ: ಪುರಸಭೆ ಆವರಣದಲ್ಲಿ ಬಿಜೆಪಿ ಮುಖಂಡ ಹಾಗೂ ಬೆಂಬಲಿಗರು ಗರ್ಭಿಣಿ ಪುರಸಭೆ ಸದಸ್ಯೆಯನ್ನು ಎಳೆದಾಡಿದ ಪರಿಣಾಮ ಮಹಿಳೆಗೆ ಇದೀಗ ಗರ್ಭಪಾತವಾಗಿದೆ. ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಅವರನ್ನು ಗರ್ಭಿಣಿ ಎಂದೂ ನೋಡದೇ ಎಳೆದಾಡಿ ನೆಲಕ್ಕೆ ತಳ್ಳ...