ಸಿಂಗಾಪುರ: ಮನೆಕೆಲಸದಾಕೆಯನ್ನು ಭಾರತೀಯ ಮೂಲದ ಮಹಿಳೆಯೊಬ್ಬಳು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಗಾಯತ್ರಿ ಮುರುಗಯನ್ ಎಂಬ ಭಾರತೀಯ ಮಹಿಳೆ 24 ವರ್ಷ ವಯಸ್ಸಿನ ಮ್ಯಾನ್ಮಾರ್ ಮೂಲದ ಯುವತಿಯ ಮೇಲೆ ಘೋರ ದೌರ್ಜನ್ಯ ಎಸಗಿದ್ದಾರೆ. ಮನೆಗೆ ಕೆಲಸಕ್ಕೆ ಸೇರಿಸಿಕೊಂಡ ಐದು ತಿಂಗಳಿನಲ್ಲಿಯೇ ತನ್ನ ಬುದ್ಧಿ ತೋರಿಸಿದ್ದ...