ಬಿಸಿಲಿನ ತಾಪಮಾನಕ್ಕೆ ತಾಪಮಾನದಿಂದ ಪಾರಾಗಲು ನಾಗರಹಾವುಗಳು ಮನೆಗಳ ಬಳಿ ಬಂದು ಅವಿತುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ ತುಮಕೂರು ಗ್ರಾಮಾಂತರ ಕೋರ ಹೋಬಳಿ ಕಾಟೇನಹಳ್ಳಿ ನಿವಾಸಿ ಸೋಮ ಶೇಖರಯ್ಯ ಎಂಬುವರ ಮನೆಯ ಕಾಂಪೌಂಡ್ ಒಳಗೆ ಸುಮಾರು 5 ಅಡಿ ಉದ್ದದ ನಾಗರಹಾವು ಸೇರಿಕೊಂಡು ಗಾಬರಿ ಹುಟ್ಟಿಸಿತ್ತು. ತಕ್ಷಣ ಸೋಮಶೇಖರಯ್ಯ ...
ಉತ್ತರಪ್ರದೇಶ: ವ್ಯಕ್ತಿಯೋರ್ವನ ಪತ್ನಿಗೆ ಹಾವು ಕಚ್ಚಿದ್ದು, ಈ ವೇಳೆ ಯುವಕ ಹಾವಿನ ಸಮೇತ ಪತ್ನಿತನ್ನು ಆಸ್ಪತ್ರೆಗೆ ಕರೆತಂದ ಘಟನೆ ಉತ್ತರ ಪ್ರದೇಶದ ಮಖಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿಕಿತ್ಸೆ ನೀಡಲು ಬಂದ ವೈದ್ಯರು ಯುವಕನ ಕೈಯಲ್ಲಿದ್ದ ಹಾವನ್ನು ಕಂಡು ಬೆಚ್ಚಿಬಿದ್ದಿದ್ದು, ಹಾವನ್ನು ಏಕೆ ತಂದಿರಿ ಎಂಬ ಪ್ರಶ್ನೆಗೆ...
ಮಧ್ಯಪ್ರದೇಶ: ತಂದೆ ಹಾವನ್ನು ಹೊಡೆದು ಸಾಯಿಸಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಹಾವು ಬಂದು ಮಗನನ್ನು ಕಚ್ಚಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಸೆಹೋರ್ ನಲ್ಲಿ ನಡೆದಿದೆ. ಮಧ್ಯಪ್ರದೇಶದ ಬುಧ್ನಿ ಜೋಶಿಪುರ ನಿವಾಸಿ ಕಿಶೋರ್ ಲಾಲ್ ಅವರ ಪುತ್ರ ರೋಹಿತ್ (12) ಹಾವು ಕಚ್ಚಿ ಸಾವನ್ನಪ್ಪಿದ ಬಾಲಕನಾಗಿದ್ದು, ರಾತ್ರಿ ವೇಳೆ ಈ ದುರ್ಘಟನೆ ನಡೆ...
ಯಾದಗಿರಿ: ಹಾವನ್ನು ಹಿಡಿದು ಜನರಿಲ್ಲದ ಪ್ರದೇಶದಲ್ಲಿ ಬಿಡಲು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ 5 ಕ್ಕೂ ಅಧಿಕ ಬಾರಿ ಹಾವು ಕಚ್ಚಿದ್ದು, ಪರಿಣಾಮವಾಗಿ ಅವರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾದ ಗುಡಿಹಾಳ ಗ್ರಾಮದಲ್ಲಿ ನಡೆದಿದೆ. 65 ವರ್ಷ ವಯಸ್ಸಿನ ಬಸವರಾಜ ಪೂಜಾರಿ ಮೃತಪಟ್ಟವರಾಗಿದ್ದು, ಇವರು ತಮ್ಮ ಊರಿನಲ್ಲಿ ಸುಮಾರು...
ಬಾಗಲಕೋಟೆ: ಸಾವಿರಾರು ಹಾವುಗಳನ್ನು ರಕ್ಷಣೆ ಮಾಡಿದ್ದ ಉರಗ ತಜ್ಞ ಡೇನಿಯಲ್ ನ್ಯೂಟನ್ ಅವರು ಹಾವೊಂದು ಕಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ನಿಧನರಾಗಿದ್ದಾರೆ. ಇಲ್ಲಿನ ಸಿಕ್ಕೇರಿ ಕ್ರಾಸ್ ನಲ್ಲಿ ಹಾವು ಹಿಡಿಯಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಹಾವು ಕಡಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವ...